Saturday, October 27, 2012

ಪ್ರೀತಿ ಸಿಕ್ಕರೆ
ನೆನಪುಗಳ ಮಾತು ಮದುರ
ಪ್ರೇಮಿಗಳ ಪ್ರೀತಿ ಅಮರ
ಪ್ರೀತಿ ಸತ್ತರೆ
ಏಲ್ಲಾ ಒಳು
ಲೈಪ್ ಪೂರ ಗೋಳು ಗೋಳು

ಪ್ರೀತಿ

ಪ್ರೀತಿಸಿ,
ಮನಸು ಕೊಟ್ಟೆ
ನನ್ನ ಟೈಮ್ ಕೊಟ್ಟೆ
ಲೈಪ್ ಗಾಗಿ
ಪ್ರೀತಿಗಾಗಿ
ಅವಳು ನಕ್ಕಳು
Smile ಕೊಟ್ಟಳು
ಕೊನೆಗೆ ಒಂದಿನ
ಕೈ ಕೊಟ್ಟಳು