Sunday, August 7, 2011

ಹಾಗೇ ಸುಮ್ಮನೆ

ಪ್ರೀತಿ ಇಲ್ಲದ ಮೇಲೆ !

ಪ್ರೀತಿ ಇಲ್ಲದ ಮೇಲೆ !
ಯಾಕೆ ಇನ್ನು ನೆನಪು
ನೆನಪು ಇಲ್ಲದ ಮೇಲೆ
ಯಾಕೆ ಇನ್ನು ನೋವು
ನೋವು ನೆನಪಲ್ಲವೇ ಜೀವನದ ಹಾದಿ !